ಸುದ್ದಿ ಸಂಕ್ಷಿಪ್ತ

ದೇಹ ರಾಜಕಾರಣ ಮತ್ತು ಬೀಜ ಮತ್ತು ಭೂಮಿ ಕೃತಿಗಳ ಲೋಕಾರ್ಪಣೆ ಮೇ.21ಕ್ಕೆ

ಮೈಸೂರು.ಮೇ.18 : ಪ್ರೋ.ಶಿವರಾಮ ಕಾಡನಕುಪ್ಪೆಯವರ ಬೀಜ ಮತ್ತು ಭೂಮಿ ಮತ್ತು ಸಿ.ಜಿ ಮಂಜುಳ ಅವರ ದೇಹ ರಾಜಕಾರಣ ಕೃತಿಗಳ ಲೋಕಾರ್ಪಣೆಯನ್ನು ಮೇ.21ರ ಬೆಳಿಗ್ಗೆ 11ಕ್ಕೆ ಇನ್ ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನಲ್ಲಿ ಆಯೋಜಿಸಲಾಗಿದೆ.

ಕೃತಿಯನ್ನು ಸಂಪಾದಕ ರಾಜಶೇಖರ ಕೋಟಿ ಸಮರ್ಪಿಸುವರು. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್. ಹೊಸಮನೆ ಅಧ್ಯಕ್ಷತೆ ವಹಿಸುವರು. ಕೃತಿ ಕುರಿತು ಕೆಎಸ್ಓಯುನ ಡಾ.ಕವಿತಾ ರೈತ ಹಾಗೂ ಡಾ.ನಂದೀಶ್ ಹಂಚಿ ಮಾತನಾಡುವರು. ಕಾರ್ಯಕ್ರಮವನ್ನು ಸಂವಹನ ಪ್ರಕಾಶನ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: