ಕ್ರೀಡೆದೇಶಪ್ರಮುಖ ಸುದ್ದಿ

ಮಾಡಲ್ ದೀಪಾಲಿಗೆ ಮನಸೋತ ಕ್ರಿಕೆಟಿಗ

ಪ್ರಮುಖಸುದ್ದಿ, ದೇಶ(ಹಿಮಾಚಲಪ್ರದೇಶ) ಮೇ.19:-  ಕ್ರಿಕೆಟಿಗ ಹಿಮಾಚಲದ ರಿಷಿ ಧವನ್ ನನ್ನು  ಐಪಿಎಲ್ 10ನೇ ಸೀಸನ್ ಗೆ ಕೋಲ್ಕತ್ತಾ ನೈಟ್ ರೈಡರ್ಸ್ 55ಲಕ್ಷ ನೀಡಿ ಖರೀದಿಸಿದೆ.

ಮಾರ್ಚ್ 19ರಿಂದ ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಆಟ ನಡೆಯುತ್ತಿದ್ದು, ಇದರಲ್ಲಿ ಗೆದ್ದವರು ಫೈನಲ್ ಆಡಲಿದ್ದಾರೆ. ಇದಲ್ಲ ವಿಷಯ.  ರಿಷಿ ಧವನ್ ಮತ್ತು ಮಾಡಲ್ ಮತ್ತು ಫ್ಯಾಷನ್ ಡಿಸೈನರ್ ದೀಪಾಲಿ ಚೌವ್ಹಾಣ್ ನಡುವೆ ಕುಚ್ ಕುಚ್ ಆರಂಭವಾಗಿದೆ. ಹಾಗಂತ ಇವರು ಲವರ್ಸ್ ಅಷ್ಟೇ ಅಲ್ಲ ಬಾಳಸಂಗಾತಿಗಳಾಗಲಿದ್ದಾರೆ.  ಇವರಿಬ್ಬರಿಗೂ ವಿವಾಹ ನಿಶ್ಚಯವಾಗಿದ್ದು, ಸದ್ಯದಲ್ಲೇ ಹಸೆಮಣೆ ಏರಲಿದ್ದಾರಂತೆ. ಇನ್ನೂ ವಿವಾಹದ ದಿನ ನಿಗದಿಯಾಗಿಲ್ಲ. ಕಳೆದ ಬಾರಿ ಧವನ್ ನನ್ನು ಪಂಜಾಬ್  ಕಿಂಗ್ಸ್ ಲೆವೆನ್  ಮೂರು ಕೋಟಿ ರೂಪಾಯಿಗೆ ಖರೀದಿಸಿತ್ತು. ಇದೀಗ ರಿಷಿ ಧವನ್ ಮನಸಿನ ತುಂಬಾ ಈ ಚೆಲುವೆಯೇ ತುಂಬಿದ್ದಾಳಂತೆ !. – (ಎಸ್.ಎಚ್)

Leave a Reply

comments

Related Articles

error: