ಸುದ್ದಿ ಸಂಕ್ಷಿಪ್ತ

ಮೇ 21ಕ್ಕೆ ಭಾರತಿ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ

ಮೈಸೂರು.ಮೇ.20 : ಜನರಿಂದ ಜನರಿಗಾಗಿ ಸಂಸ್ಥೆಯಿಂದ. ಚಾಮುಂಡಿಪುರಂನ, ಕರಿಮಾರಮ್ಮ ದೇವಸ್ಥಾನದ ಬಳಿಯಿರುವ ಭಾರತಿ ವೃದ್ಧಾಶ್ರಮದ ವೃದ್ಧರಿಗೆ ಹಣ್ಣು ಹಂಪಲು ಹಾಗೂ ಉಪಹಾರ ವಿತರಣೆಯನ್ನು ಮೇ.21ರ ಬೆಳಿಗ್ಗೆ 9ಕ್ಕೆ ಹಮ್ಮಿಕೊಂಡಿದೆ. ಇದು ಸಂಸ್ಥೇಯ 1004ನೇ ಸೇವಾ ಕಾರ್ಯಕ್ರಮವಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: