ಸುದ್ದಿ ಸಂಕ್ಷಿಪ್ತ

ಮುದ್ರಾರಾಕ್ಷಸ ನಾಟಕ : ಮೇ.21ಕ್ಕೆ

ಮೈಸೂರು.ಮೇ.20 : ರಂಗಾಯಣದ ವಾರಾಂತ್ಯ ರಂಗಪ್ರದರ್ಶನದ ಹವ್ಯಾಸಿ ನಾಟಕೋತ್ಸವದಲ್ಲಿ, ಮೇ.21ರ ಭಾನುವಾರ ಸಂಜೆ 6.30ಕ್ಕೆ ರಂಗಮಂದಿರದ ಭೂಮಿಗೀತದಲ್ಲಿ ಉಡುಪಿಯ ಸುಮನಸಾ ಕೊಡವೂರು ಮತ್ತು ತಂಡ ಅಭಿನಯಿಸುವ ಶ್ರೀವಿದ್ದು ಉಚ್ಚಿಲ್ ಅವರ ನಿರ್ದೇಶನದ ‘ಮುದ್ರಾರಾಕ್ಷಸ’ ನಾಟಕವೂ ಪ್ರದರ್ಶನಗೊಳ್ಳಲಿದೆ. (ಕೆ.ಎಂ.ಆರ್)

Leave a Reply

comments

Related Articles

error: