ಕರ್ನಾಟಕಮೈಸೂರು

ಕುಲಾಂತರಿ ಸಾಸಿವೆಗೆ ಅನುಮತಿ ನೀಡಬೇಡಿ:ಪ್ರತಿಭಟನೆ

ಮೈಸೂರು ನ್ಯಾಯಾಲಯದ ಎದುರು ಕುಲಾಂತರಿ ಸಾಸಿವೆಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸಮೃದ್ಧ, ನೇಸರ ಕೃಷಿ ಬಳಗ, ಭುವಿ ಬಳಗ, ಇಕ್ರಾ, ರೈತ ಸಂಘಟನೆಗಳವರು ಮೌನ ಪ್ರತಿಭಟನೆ ನಡೆಸಿದರು.
ಅಭಿವೃದ್ಧಿ ಪಡಿಸಿರುವ ಕುಲಾಂತರಿ ಸಾಸಿವೆಯನ್ನು ದೆಹಲಿ ವಿಶ್ವವಿದ್ಯಾಲಯವು ವಾಣಿಜ್ಯ ಕೃಷಿಗೆ ತರಬಾರದು. ಅದರ ಸಾಧಕ-ಬಾಧಕಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೃಷಿ ಹಾಗೂ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದ ಬಳಿಕವಷ್ಟೇ ಮುಂದಿನ ಕ್ರಮಕ್ಕೆ ಒತ್ತಾಯಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ರೈತ ತೋಟಗಾರಿಕಾ ನಿವೃತ್ತ ಅಧಿಕಾರಿ ರಾಮಚಂದ್ರಪ್ಪ, ರೈತ ಸಂಘದ ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು

Leave a Reply

comments

Related Articles

error: