ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಮಾಸ್ತಿಗುಡಿ ಚಿತ್ರ ಯಶಸ್ವಿ : ನಟ ವಿಜಯ್ ಹೇಳಿಕೆ

ಪ್ರಮುಖಸುದ್ದಿ, ರಾಜ್ಯ(ಹುಭ್ಭಳ್ಳಿ) ಮೇ.20:- ಮಾಸ್ತಿಗುಡಿ ಚಿತ್ರ ಯಶಸ್ವಿಯಾಗಿದೆ ಎಂದು ನಟ ದುನಿಯಾ ವಿಜಯ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಸ್ತಿಗುಡಿ ಚಿತ್ರೀಕರಣದ ವೇಳೆ  ಸಹನಟರಾದ ಉದಯ್ ಅನಿಲ್ ಮೃತಪಟ್ಟಿದ್ದರು. ಅವರ ಹೆಸರನ್ನು ಇಟ್ಟಿಕೊಂಡು ಪ್ರಚಾರ ಮಾಡುತ್ತಿಲ್ಲ. ಅವರು ನಮ್ಮ ಮನೆ ಮಕ್ಕಳಿದ್ದಂತೆ. ದುನಿಯಾ ಸಿನಿಮಾದಿಂದ ಅವರಿಬ್ಬರೂ ನನ್ನೊಟ್ಟಿಗೆ ಕೆಲಸ ಮಾಡಿದ್ದರು. ಮಾಸ್ತಿಗುಡಿ ಚಿತ್ರ ಯಶಸ್ವಿಯಾಗಿದದು, ಚಿತ್ರತಂಡದ ಶ್ರಮದಿಂದ  ಅಭೂತಪೂರ್ವ ಯಶಸ್ಸು ಕಂಡಿದೆ ಎಂದರು. – (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: