ಕರ್ನಾಟಕನಮ್ಮೂರುಮೈಸೂರು

ದಸರಾ : ರಾಜ್ಯಮಟ್ಟದ ಈಜು ಸ್ಪರ್ಧೆ ವಿಜೇತರು

ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಜಿಲ್ಲಾಡಳಿತ ಹಾಗೂ ದಸರಾ ಸಮಿತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಈಜು ಸ್ಪರ್ಧೆಯ ವಿಜೇತರು

ಪುರುಷರ ವಿಭಾಗ :

400 ಮೀ. ಪ್ರೀ ಸ್ಟೈಲ್ – ಬೆಂಗಳೂರಿನ ಮೊಹಮ್ಮದ್ ಮೆಕಾಯ್ (Ist), ಟಿ.ಎಚ್.ಓಂಕುಮಾರ್ (2nd) ಮತ್ತು ಪಿ.ಎಂ. ಸುಹಾಸ್ (3rd).

200 ಮೀ.ಬ್ರೆಸ್ಟ್ ಸ್ಟ್ರೋಕ್ – ಬೆಂಗಳೂರಿನ ಎಸ್.ನಿಷಾಂತ್ (Ist), ಮೈಸೂರಿನ ಡಿ.ಎಸ್.ಪೃಥ್ವಿಕ್ (2nd) ಮತ್ತು ರೆಯಾನ್ ಮೊಹಮ್ಮದ್ (3rd).

100 ಮೀ. ಬ್ಯಾಕ್ ಸ್ಟ್ರೋಕ್ – ಬೆಂಗಳೂರಿನ ಜಾಗೃತ್ ಅಮುರಿ (Ist), ಮೈಸೂರಿನ ಎಂ.ಶರತ್ (2nd) ಮತ್ತು ಎಸ್.ಕುಶಾಲ್ (3rd).

100 ಮೀ.ಬಟರ್ ಪ್ಲೈ – ಮೈಸೂರಿನ ಪಿ.ಎಂ.ಶ್ರವಂತ್ (Ist),  ಪಿ.ಎಂ.ಸುಹಾಸ್ (2nd) ಹಾಗೂ ಬೆಂಗಳೂರಿನ ಎಚ್.ಎಂ.ಅನಿರುದ್ಧ್ (3rd).

200 ಮೀ.ಫ್ರೀ ಸ್ಟೈಲ್ – ಬೆಂಗಳೂರಿನ ಸೈಫ್ ಚಂದನ್ (Ist), ರೆಯಾನ್ ಮೊಹಮ್ಮದ್ ಮೆಕಾಯ್ (2nd) ಮತ್ತು ಬೆಂಗಳೂರಿನ ಗ್ರಾಮಾಂತರದ ತನ್ಮದ್ ಆರ್. ಶೆಟ್ಟಿ(3rd).

100 ಮೀ ಫ್ರೀ ಸ್ಟೈಲ್ ರಿಲೆ – ಮೈಸೂರಿನ ಡಿ.ಎಸ್.ಪೃಥ್ವಿಕ್, ಶರತ್, ಶ್ರವಂತ್, ಹೇಮಂತ್ ಜೇನುಕಲ್ (Ist), ಬೆಂಗಳೂರು ಗ್ರಾಮಾಂತರದ ಎಲ್.ಮಣಿಕಂಠ, ಆರ್ಯನ್, ದರ್ಶನ್, ತನ್ಮಯ್ ಆರ್.ಶೆಟ್ಟಿ (2nd) ಮತ್ತು ಕಲರ್ಬುಗಿಯ ವಿಕಾಸ್ ಕುಮಾರ್ ದಾಸ್, ಸಂದೀಪ್ ಕುಮಾರ್ ಸಾಹು ಮತ್ತು ಫೈಸನ್ ಸೈಯದ್, ಕೆ.ಸೋಮಶೇಖರ್ ವರುಣ್ (3rd).

ಮಹಿಳೆಯರ ವಿಭಾಗದಲ್ಲಿ

400 ಮೀ. ಪ್ರೀ ಸ್ಟೈಲ್ – ಮೈಸೂರಿನ ಎಸ್.ಎಸ್.ನಂದಿನಿ (Ist), ಬೆಂಗಳೂರಿನ ಧೃತಿ ಮುರಳೀಧರ್ (2nd)  ಮತ್ತು ಎಂ.ಜೆ.ಸ್ಪೂರ್ತಿ (3rd).

200 ಮೀ.ಬ್ರೆಸ್ಟ್ ಸ್ಟ್ರೋಕ್ – ಬೆಂಗಳೂರು ಗ್ರಾಮಾಂತರದ ಅರುಂಧತಿ ಎಸ್.ದೇಶಪಾಂಡೆ (Ist), ಬೆಂಗಳೂರಿನ ಪ್ರತೀಕ್ಷಾ ಪಟೇಲ್ (2nd)  ಮತ್ತು ಗಣ್ ಮಟ್ಟ (3rd).

100 ಮೀ. ಬ್ಯಾಕ್ ಸ್ಟ್ರೋಕ್ – ಬೆಂಗಳೂರಿನ ಸುನೈನಾ ಮಂಜುನಾಥ್ (Ist),  ಎ.ಬಿ.ಭಾವನಾ (2nd)  ಮತ್ತು ಬೆಂಗಳೂರು ಗ್ರಾಮಾಂತರದ ಲತೀಶಾ (3rd).

100 ಮೀ.ಬಟರ್ ಪ್ಲೈ – ಬೆಂಗಳೂರಿನ ಸಹನಾ ಎ.ಕುಮಾರಿ(Ist). ಮೈಸೂರಿನ ಕೆ.ಕ್ಷಿತಿಜಾ (2nd) ಹಾಗೂ ಸಾನ್ಯ ಡಿ.ಶೆಟ್ಟಿ (3rd).

200 ಮೀ.ಫ್ರೀ ಸ್ಟೈಲ್ – ಮೈಸೂರಿನ ಎಸ್.ಎಸ್.ನಂದಿನಿ (Ist). ಬೆಂಗಳೂರಿನ ಧೃತಿ ಮುರಳೀಧರ್ (2nd)  ಹಾಗೂ ಯು.ಎಸ್.ಸಪ್ತಮಿ (3rd).

100 ಮೀ ಫ್ರೀ ಸ್ಟೈಲ್ ರಿಲೆ – ಬೆಂಗಳೂರು ಗ್ರಾಮಾಂತರದ ಶುಕ್ತಿ ರಾಜೇಶ್ ಲತೀಶಾ, ಜೆ.ಯೋಷಿತಾ ಅರುಂಧತಿ ಎಸ್.ದೇಶಪಾಂಡೆ (Ist). ಮೈಸೂರಿನ ಜೆ.ವಿಶಾಕಾ, ಪ್ರೇರಣಾ ಎ.ಕುಂದೂರು, ಸಾನ್ಯ ಡಿ.ಶೆಟ್ಟಿ, ರಚನಾ ರಾವ್ (2nd) ಮತ್ತು ಕಲಬುರ್ಗಿಯ ಅನೀಶಾ ಎ.ರತ್ನಗಿರಿ, ಶ್ರೇಯಾ ಎಂ ರತ್ನಗಿರಿ, ದಾಕ್ಷಾಯಣಿ, ಶ್ರೀಲಕ್ಷ್ಮೀ ಪಿ.ದೋಡ್ ಲಾ 3ನೇ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

 

 

 

 

 

 

 

Leave a Reply

comments

Related Articles

error: