ನಮ್ಮೂರುಮೈಸೂರು

ಸಂಸಾರದಲ್ಲಿ ಸನಿದಪ

ಅಲ್ಲಿ ಮುನಿಸಿತ್ತು, ಸರಸವಿತ್ತು, ಚೆಲ್ಲಾಟವಿತ್ತು ಯಾಕೆಂದರೆ ಇದು ಒಂದು ಸಂಪೂರ್ಣ ಸಂಸಾರವಾಗಿತ್ತು. ಸಂಸಾರದಲ್ಲಿ ನಡೆಯುವ ಏಳುಬೀಳುಗಳು ಮತ್ತು ಜೀವನವನ್ನು ತಿಳಿಸುವ ‘ಸಂಸಾರದಲ್ಲಿ ಸನಿದಪ ‘ನಾಟಕ ಮೈಸೂರಿನ ಪುರಭವನದಲ್ಲಿ ಪ್ರದರ್ಶನಗೊಂಡಿತು.

ಕೆ.ವಿ.ಅಕ್ಷರ ಅವರ ರಚನೆಯಲ್ಲಿ ರವಿಪ್ರಸಾದ್ ಹೆಚ್.ಆರ್. ನಿರ್ದೇಶನದಲ್ಲಿ ರಂಗವಲ್ಲಿ ಸಾಂಸ್ಕೃತಿಕ ಕಲಾ ತಂಡದಿಂದ ನಾಟಕ ವನ್ನು ಹಾಸ್ಯಭರಿತವಾಗಿ ಪ್ರಸ್ತುತಪಡಿಸಿತು. ನೂರಾರು ಪ್ರೇಕ್ಷಕರು ಪಾಲ್ಗೊಂಡು ಕಲಾಸುಧೆಯನ್ನು ಸವಿದರು.

Leave a Reply

comments

Related Articles

error: