ಸುದ್ದಿ ಸಂಕ್ಷಿಪ್ತ

ಬೀಳ್ಕೊಡುಗೆ ಸಮಾರಂಭ: ಮೇ 24 ರಂದು

ಮೈಸೂರು, ಮೇ 22: ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 24 ರಂದು ಬೆ.10.45 ಕ್ಕೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ  ‘ಬೀಳ್ಕೊಡುಗೆ ಸಮಾರಂಭ’ವನ್ನು ಏರ್ಪಡಿಸಲಾಗಿದೆ.  ಪ್ರೊ.ಎಚ್.ಶರತ್ ಚಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. (ಎಲ್.ಜಿ)

Leave a Reply

comments

Related Articles

error: