ಸುದ್ದಿ ಸಂಕ್ಷಿಪ್ತ

ಮೇ 23 ರಂದು ಗ್ರಾ.ಪಂ.ಗೆ ಶಾಸಕರ ಭೇಟಿ

ರಾಜ್ಯ, (ಮಡಿಕೇರಿ) ಮೇ 22: ಶಾಸಕರಾದ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಮೇ, 23 ರಂದು ಬೆಳಗ್ಗೆ 10.30 ಗಂಟೆಗೆ ಸೋಮವಾರಪೇಟೆ ತಾಲ್ಲೂಕಿನ ದುಂಡಳ್ಳಿ, ಮಧ್ಯಾಹ್ನ 12 ಗಂಟೆಗೆ ಶನಿವಾರಸಂತೆ, ಮಧ್ಯಾಹ್ನ 2 ಗಂಟೆಗೆ ಗೌಡಳ್ಳಿ ಹಾಗೂ ಸಂಜೆ 4 ಗಂಟೆಗೆ ಸೋಮವಾರಪೇಟೆ ಗ್ರಾಮ/ಪಟ್ಟಣ ಪಂಚಾಯಿತಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. (ವರದಿ:ಕೆ.ಸಿ.ಐ,ಎಲ್.ಜಿ)

Leave a Reply

comments

Related Articles

error: