ಮೈಸೂರು

ನೀರು ಸರಬರಾಜು ಮಾಡುವ ಜಾಕ್ ವಾಲ್ ಪರಿಶೀಲನೆ

ಮೈಸೂರು,ಮೇ.24:- ಮೈಸೂರು ನಗರದ ಬಿದುರುಗೂಡು ಬಳಿ ಇರುವ ಕಬಿನಿ ನೀರು ಸರಬರಾಜು ಮಾಡುವ ಜಾಕ್ ವಾಲ್ ನ್ನು ಮೇಯರ್ ಎಂ.ಜೆ.ರವಿಕುಮಾರ್  ಪರಿಶೀಲನೆ ನಡೆಸಿದರು.
ನೀರು ಯಾವ ರೀತಿ ಸರಬರಾಜಾಗುತ್ತಿದೆ. ಏನಾದರೂ ಸಮಸ್ಯೆಗಳಿವೆಯೇ ಎಂಬುದನ್ನು ಪರಿಶೀಲಿಸಿದರು.  ಈ ಸಂದರ್ಭ ಆಯುಕ್ತ  ಜಿ ಜಗದೀಶ್,  ಕಾರ್ಯಪಾಲಕ ಅಭಿಯಂತರರು (ವಾಟರ್ ಬೋರ್ಡ್)  ಕರಿಯಪ್ಪ, , ಪಟ್ಟಣ ಅಭಿವೃದ್ಧಿ ಸ್ಥಾಯಿ ಅಧ್ಯಕ್ಷ ನಂದೀಶ್ ಪ್ರೀತಂ ಹಾಗೂ ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್, ಕೆಂಪಣ್ಣ, ಸಮೀನಾ, ತಸ್ನಿಂ, ಅನುಸೂಯ ಹಾಗೂ ಅಧಿಕಾರಿಗಳು ಹಾಜರಿದ್ದರು. (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: