ದೇಶಪ್ರಮುಖ ಸುದ್ದಿ

ಕಾವೇರಿ ವಿವಾದ: ನಾರಿಮನ್‍ ಬದಲು ಕಪಿಲ್ ಸಿಬಲ್‍ ನೇಮಕ

ನವದೆಹಲಿ: ಹಿರಿಯ ನ್ಯಾಯವಾದಿ ಮತ್ತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕರ್ನಾಟಕದ ಕಾವೇರಿ ವಿವಾದದಲ್ಲಿ ವಕೀಲರ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಸುಪ್ರೀಂ ಕೋರ್ಟ್‍ನಲ್ಲಿ ನಡೆದ ವಿಚಾರಣೆ ವೇಳೆ ಕರ್ನಾಟಕದ ಪರವಾಗಿ ನಾರಿಮನ್‍ ಅವರು ಯಾವುದೇ ವಾದ ಮಂಡಿಸಿರಲಿಲ್ಲ. ಕರ್ನಾಟಕ ಸರಕಾರ ಸುರ್ಪೀಂ ಕೋರ್ಟ್‍ನ ಆದೇಶ ಪಾಲಿಸದ ಕಾರಣ ಅವರ ಪರವಾಗಿ ವಾದ ಮಂಡಿಸುವುದಿಲ್ಲ ಎಂದು ನಾರಿಮನ್ ಹೇಳಿದ್ದಾರೆ.

ಇನ್ನು ಮಂದೆ, ಕಪಿಲ್ ಸಿಬಲ್ ಕಾವೇರಿ ವಿವಾದದಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸಲಿದ್ದಾರೆ.

Leave a Reply

comments

Related Articles

error: