ಸುದ್ದಿ ಸಂಕ್ಷಿಪ್ತ

ಮಹಿಳೆಯರಿಗೆ ಯೋಗ ಶಿಬಿರ: ಜೂ.1ರಿಂದ

ಮೈಸೂರು, ಮೇ 24: ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಆಶ್ರಯದಲ್ಲಿ ಜೂನ್ 1 ರಿಂದ ಮಹಿಳೆಯರಿಗಾಗಿ ಯೋಗ ತರಗತಿಗಳನ್ನು ಆಯೋಜಿಸಲಾಗಿದೆ. ಬೆ.5.45 ರಿಂದ 11 ಗಂಟೆಯವರೆಗೆ ಸಂಜೆ  ಗಂಟೆಗೆ ಜರುಗಲಿದೆ. ಯೋಗ ಶಿಕ್ಷಕಿ ಭವಾನಿ ಆರ್.ಪೈ ಅವರ ಮಾರ್ಗದರ್ಶನದಲ್ಲಿ 37/1, ಮಹಾಮಾಯಾ, ಬಾಲಕೃಷ್ಣರಾವ್ ರಸ್ತೆ, ಚಾಮರಾಜಪುರಂ, ಬಲ್ಲಾಳ್ ಸರ್ಕಲ್ ಸಮೀಪ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ 9448174457 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: