ಮೈಸೂರು

ಬಿಜೆಪಿ ಕಾರ್ಯಕರ್ತರ ಸಭೆ

ಮೈಸೂರು, ಮೇ.24:-  ಭಾರತೀಯ ಜನತಾ ಪಾರ್ಟಿ ಯ ಕೃಷ್ಣರಾಜ ಕ್ಷೇತ್ರದ 1, 63, 65ನೇ ವಾರ್ಡಗಳು ಸೇರುವ ರಾಣಾಪ್ರತಾಪ ಸಿಂಹ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ನಗರದ ಮೈಸೂರ್ ಮಸಾಲ ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್, ಪ್ರಭಾರಿ ಪಣೀಶ್, ರಾಜ್ಯ ಮುಖಂಡ ಶ್ರೀ ವತ್ಸ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ರಾಜಿವ್, ರಾಜೇಶ್, ಕ್ಷೇತ್ರದ ಅದ್ಯಕ್ಷ ಬಿ.ವಿ. ಮಂಜುನಾಥ್, ಮಾಧ್ಯಮ ಪ್ರಮುಖರಾದ ಪ್ರಭಾಕರ ಸಿಂಧ್ಯ, ಪ್ರಮುಖರಾದ ಕೆ.ಪಿ. ಮಧುಸೂದನ್, ಕೆಆರ್ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಎಂ ನಿಶಾಂತ್, ಕೆ.ಜೆ. ರಮೇಶ್, ಜಯಶಂಕರ್, ವಿನಯ್, ವೆಂಕಟೇಶ್ ಅರುಣ್ ಮತ್ತಿತರರು ಉಪಸ್ತಿತರಿದ್ದರು. (

Leave a Reply

comments

Related Articles

error: