ಸುದ್ದಿ ಸಂಕ್ಷಿಪ್ತ

ಪಾರಂಪರಿಕ ಛಾಯಾಚಿತ್ರ ಪ್ರದರ್ಶನ: ಮೇ 26,27 ಮತ್ತು 28 ರಂದು

ಮೈಸೂರು, ಮೇ 25: ಮೈಸೂರಿನ ಹವ್ಯಾಸಿ ಛಾಯಾಗ್ರಾಹಕ ವಿ.ಜಿ.ಶ್ರೀಧರ್ ಅವರು ಅರಮನೆ ನಗರಿಯ ಅಪರೂಪದ ಪಾರಂಪರಿಕ ಕಟ್ಟಡದ ಛಾಯಾಚಿತ್ರಗಳ ಪ್ರದರ್ಶನವನ್ನು ಮೇ 26,27 ಮತ್ತು 28 ರಂದು ಕಲಾಮಂದಿರದ ಸುಚಿತ್ ಕಲಾ ಗ್ಯಾಲರಿಯಲ್ಲಿ ಆಯೋಜಿಸಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಪ್ರದರ್ಶಿಲಾಗುತ್ತಿದೆ. ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮೇ 26 ರಂದು ಬೆ.11 ಗಂಟೆಗೆ  ಉದ್ಘಾಟನೆ ಮಾಡಲಿದ್ದಾರೆ. (ಎಲ್.ಜಿ)

Leave a Reply

comments

Related Articles

error: