ಸುದ್ದಿ ಸಂಕ್ಷಿಪ್ತ

ಎಸ್ ಎಸ್ ಎಲ್ ಸಿ ಯಲ್ಲಿ ಶೇ. 95.04 ಪಡೆದ ಶ್ರೇಯಸ್ವಿನಿ

ಮೈಸೂರು, ಮೇ 25: ಮೈಸೂರಿನ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿನಿ ಶ್ರೇಯಶ್ವಿನಿ ವಿ.ಕೆ. ಅವರು  ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ 594 ಅಂಕಗಳನ್ನು (ಶೇ. 95.04) ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ನಗರದ ಪಡುವಾರಳ್ಳಿ ನಿವಾಸಿಗಳಾದ ಕುಮಾರ್ ಬಿ ಮತ್ತು ಶೋಭಲತಾ ಕೆ.ವಿ.ಅವರ ಪುತ್ರಿಯಾಗಿದ್ದಾಳೆ. (ಎಲ್.ಜಿ)

Leave a Reply

comments

Related Articles

error: