ಸುದ್ದಿ ಸಂಕ್ಷಿಪ್ತ

ಕಾಣೆಯಾಗಿದ್ದಾರೆ

ಮೈಸೂರು, ಮೇ 25: ಅಭಿಜಿತ್ ಸಿ.ಎಂ (13) ಮತ್ತು ನಿಖಿಲ್ (16) ಈ ಬಾಲಕರು ಮೇ 21 ರಂದು ಕೇರಳದಿಂದ ಮೈಸೂರಿಗೆ ಬರುವ ಬಸ್ಸಿನಲ್ಲಿ ಅಕಸ್ಮಾತಾಗಿ ಪ್ರಯಾಣಿಸಿದ್ದು, ಗೊತ್ತಿಲ್ಲದೆ ಮೈಸೂರಿಗೆ ಬಂದು ಕಾಣೆಯಾಗಿದ್ದಾರೆ. ಈ ಬಾಲಕರ ಸುಳಿವು ಸಿಕ್ಕಲ್ಲಿ 8151862586, 9847571796, 8606677115 ಗೆ   ಸಂಪರ್ಕಿಸಿ. (ಎಲ್.ಜಿ)

Leave a Reply

comments

Related Articles

error: