ಕರ್ನಾಟಕಪ್ರಮುಖ ಸುದ್ದಿ

ಚಾಮರಾಜನಗರಕ್ಕೆ ಡಾ. ರೋಹಿಣಿ ಕಟೋಚ್ ನೂತನ ಎಸ್‍.ಪಿ.

ಚಾಮರಾಜನಗರ, ಮೇ 26 : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಚಾಮರಾಜನಗರ ಜಿಲ್ಲಾ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಡಾ. ರೋಹಿಣಿ ಕಟೋಚ್ ಅವರನ್ನು ನೇಮಿಸಲಾಗಿದೆ.

ಬೆನಿಫಿಟ್ ಸ್ಕೀಂ ದಂಧೆ ಸೇರಿದಂತೆ ಹಲವು ಅಕ್ರಮಗಳನ್ನು ಮಟ್ಟ ಹಾಕುವ ಮೂಲಕ ಐ.ಪಿ.ಎಸ್. ಅಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಮೇ 25 ರಂದು ಆದೇಶ ಹೊರಡಿಸಿದೆ.

ಆರ್‍ಎಸ್‍ವಿ/ಎನ್‍ಬಿಎನ್‍

Leave a Reply

comments

Related Articles

error: