ಸುದ್ದಿ ಸಂಕ್ಷಿಪ್ತ

ಕಾರುಣ್ಯ ಜಿ.ವಸಿಷ್ಠರಿಂದ ಮೇ.27ರಂದು ಭರತನಾಟ್ಯ ಕಾರ್ಯಕ್ರಮ

ಮೈಸೂರು.ಮೇ.26 : ವಿಜಯನಗರದ ಶ್ರೀಸಪ್ತ ಮಾತೃಕಾ ಚೌಡೇಶ್ವರಿ ದೇವಸ್ಥಾನದಲ್ಲಿ ದ್ವಾದಶ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ-2017ರ ಪ್ರಯುಕ್ತ ಮೇ.27ರ ಸಂಜೆ 7ಕ್ಕೆ ವಿದ್ವಾನ್ ಹೇಮ ಪಂಚಮುಖಿ ( ಅಮೆರಿಕಾ ಅಮೆರಿಕಾ ಚಿತ್ರದ ನಾಯಕಿ ನಟಿ) ಶಿಷ್ಯೆ ಕಾರುಣ್ಯ ಜಿ.ವಸಿಷ್ಠರಿಂದ ಭರತನಾಟ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: