ಮೈಸೂರು

ಮೇ 29 ರಂದು ವಿದ್ಯುತ್ ನಿಲುಗಡೆ

ಮೈಸೂರು, ಮೇ 27 : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಕೆ.ವಿ. ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಜೆ.ಎಸ್.ಎಸ್./ಸಪ್ತಮಾತೃಕ/ಆಲನಹಳ್ಳಿ ಫೀಡರ್‍ನಲ್ಲಿ ನಿರ್ವಹಣ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ಮೇ 29 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಾಡನಹಳ್ಳಿ ಗ್ರಾಮ, ವಸಂತನಗರ, ಪ್ರಕೃತಿ ಬಡಾವಣೆ, ಚಿಕ್ಕಹಳ್ಳಿ, ವರುಣಾ, ದಂಡಿಕೆರೆ, ಎಂ.ಬಿ.ಹಳ್ಳಿ, ಸಜ್ಜೆ ಹುಂಡಿ, ಜಂತಗಳ್ಳಿ, ಯಾಂದಳ್ಳಿ, ವರಕೋಡು, ಕೆಂಪೆಗೌಡನಹುಂಡಿ, ಬಡಗಲಹುಂಡಿ, ಮೂಡಲಹುಂಡಿ, ಚಟ್ನಹಳ್ಳಿ ಮತ್ತು ಚಟ್ನಹಳ್ಳಿ ಪಾಳ್ಯ  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

-ಎನ್.ಬಿ.ಎನ್.

Leave a Reply

comments

Related Articles

error: