ಮೈಸೂರು

ಸಚಿವ ಕೃಷ್ಣನ್ ಪಾಲ್ ಗುರ್ಜಾರ್ ಮೈಸೂರು ಭೇಟಿ

ಮೈಸೂರು,ಮೇ.29:-  ಕೇಂದ್ರ ದ ಸಾಮಾಜಿಕ ಮತ್ತು ನ್ಯಾಯ ರಾಜ್ಯಖಾತೆ ಸಚಿವ ಕೃಷ್ಣನ್ ಪಾಲ್ ಗುರ್ಜಾರ್  ಸೋಮವಾರ ಮೈಸೂರಿಗೆ ಭೇಟಿ ನೀಡಿದರು. ಅವರನ್ನು ನಗರದ ಸರ್ಕಾರಿ ಅಥಿತಿ ಗೃಹದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್  ಹೂ ಗುಚ್ಛ ನೀಡಿ ಆತ್ಮೀಯವಾಗಿ  ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಜೋಗಿಮಂಜು, ಬಾಲಕೃಷ್ಣ ರವರು ಮಾಜಿ ಸಚಿವರ ಜೊತೆಗಿದ್ದರು. (ಹೆಚ್.ಎನ್,ಎಸ್.ಎಚ್)

Leave a Reply

comments

Related Articles

error: