ಸುದ್ದಿ ಸಂಕ್ಷಿಪ್ತ

ಗದ್ದುಗೆ ಉದ್ಘಾಟನಾ ಸಮಾರಂಭ

ಹೆಚ್.ಡಿ.ಕೋಟೆಯ ದಡದಹಳ್ಳಿಯಲ್ಲಿ ಅಕ್ಟೋಬರ್ 5 ಮತ್ತು 6ರಂದು ಗೌಡರ ಹುಂಡಿ ರಾಚೋಟಿದೇವರ ಮಕ್ಕಳು ಶ್ರೀ ಗುರುಬಸವದೇವರು ಅವರ ಗದ್ದುಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಕ್ಟೋಬರ್ 5ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಕ್ಟೋಬರ್ 6ರಂದು ಬೆಳಿಗ್ಗೆ 10.30ಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

Leave a Reply

comments

Related Articles

error: