ಸುದ್ದಿ ಸಂಕ್ಷಿಪ್ತ

ಕೃತಿ ಲೋಕಾರ್ಪಣೆ

ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಪ್ರೊ.ಎಲ್.ಬಸವರಾಜು ಅವರ 98ನೇ ಜನ್ಮದಿನದ ನೆನಪಿನಲ್ಲಿ ಪ್ರೊ.ಎಲ್.ಬಸವರಾಜು ಅವರ ಸಮಗ್ರ ಸಾಹಿತ್ಯದ ಮೊದಲ ಕಂತಿನ ಆರು ಪುಸ್ತಕಗಳು ಹಾಗೂ ಜನಮುಖಿ-ಪ್ರೊ.ಎಲ್.ಬಸವರಾಜು ಅವರ ಕೃತಿ ಕೈಪಿಡಿ ಲೋಕಾರ್ಪಣಾ ಸಮಾರಂಭವು ಅಕ್ಟೋಬರ್ 5ರಂದು ಅಪರಾಹ್ನ 2.30ಕ್ಕೆ ನಡೆಯಲಿದೆ. ಸಂಸ್ಕೃತಿ ಚಿಂತಕ ಡಾ.ಕೆ.ವೈ.ನಾರಾಯಣಸ್ವಾಮಿ ಸಮಗ್ರ ಸಾಹಿತ್ಯದ ಮೊದಲ ಕಂತಿನ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಿದ್ದು, ಪ್ರಸಿದ್ದ ವಿದ್ವಾಂಸ ಡಾ.ಎನ್.ಎಸ್.ತಾರಾನಾಥ್ ಜನಮುಖಿ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

Leave a Reply

comments

Related Articles

error: