ಸುದ್ದಿ ಸಂಕ್ಷಿಪ್ತ

ಎಂ.ಎ, ಎಂ.ಫಿಲ್ ಪದವಿಗಳ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಚೆನ್ನೈ,(ಮರೀನಾ ಆವರಣ) ಮೇ 29: ಮದರಾಸು ವಿಶ್ವವಿದ್ಯಾನಿಲಯವು 2017-18 ನೇ ಸಾಲಿನಲ್ಲಿ ಕನ್ನಡ ಸಾಹಿತ್ಯದ ಎಂ.ಎ, ಎಂ.ಫಿಲ್ ಪದವಿಗಳ ರೆಗ್ಯುಲರ್ ಕೋರ್ಸ್ ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 5 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8939387354/ 9840239321 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: