ಸುದ್ದಿ ಸಂಕ್ಷಿಪ್ತ

ಯೋಗಾಸನ ಶಿಬಿರ

ಬನ್ನೂರು ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಯೋಗ ಕೇಂದ್ರವು ಜ್ಯೋತಿ ನಗರ, ರಾಘವೇಂದ್ರ ನಗರ, ಬನ್ನೂರು ರಿಂಗ್ ರಸ್ತೆ, ಶಕ್ತಿನಗರ, ಸಿದ್ದಾರ್ಥನಗರ, ಗಾಯತ್ರೀಪುರಂ, ಸಿದ್ದಾರ್ಥನಗರ, ಮೇಟಗಳ್ಳಿ ಗಳಲ್ಲಿ ಅಕ್ಟೋಬರ್ 7ರಿಂದ ಯೋಗಾಸನ ಶಿಬಿರಗಳನ್ನು ಹಮ್ಮಿಕೊಂಡಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9880546675ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: