ಸುದ್ದಿ ಸಂಕ್ಷಿಪ್ತ

ಪಿಡಿಓ ಪರೀಕ್ಷೆಗೆ ತರಬೇತಿ

ಮೈಸೂರಿನ ಅಗ್ರಹಾರದ ಸ್ಪರ್ದಾರ್ಥಿ 24*7ತರಬೇತಿ ಸಂಸ್ಥೆಯ ವತಿಯಿಂದ ಪಿಡಿಓ ಮತ್ತು ಪಂಚಾಯತ್ ಕಾರ್ಯದರ್ಶಿ ಪರೀಕ್ಷೆಗೆ 60ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ನೊಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9945335904ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: