ಸುದ್ದಿ ಸಂಕ್ಷಿಪ್ತ

ಐಬಿಪಿಎಸ್ ಪರೀಕ್ಷೆಗೆ ತರಬೇತಿ

ಧೃತಿ ಸ್ಕೂಲ್ ಆಫ್ ಬ್ಯಾಂಕಿಂಗ್ ಸಂಸ್ಥೆಯು ಐಬಿಪಿಎಸ್-ಆರ್ ಆರ್ ಬಿ ಪರೀಕ್ಷೆಗಳಿಗೆ ಒಂದು ತಿಂಗಳ ಕ್ರ್ಯಾಷ್ ಕೋರ್ಸ್ ತರಬೇತಿಯನ್ನು ಹಮ್ಮಿಕೊಂಡಿದೆ. ಆಸಕ್ತರು ಅಕ್ಟೋಬರ್ 12ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಪ್ರೊ.ಎ.ಕೃಷ್ಣಮೂರ್ತಿ, ಮಾತೃಮಂಡಳಿ ಶಾಲೆ ಆವರಣ, ಚಂದ್ರಮೌಳೇಶ್ವರ ದೇವಸ್ಥಾನದ ಎದುರು, ಕಾಳಿದಾಸ ರಸ್ತೆ, ವಿ.ವಿ.ಮೊಹಲ್ಲಾ, ಮೈಸೂರು-02. ಮೊ.ಸಂ.7795473713ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: