ಸುದ್ದಿ ಸಂಕ್ಷಿಪ್ತ

ಬ್ಯಾಂಕಿಂಗ್ ಪರೀಕ್ಷಾ ತರಬೇತಿ

ಜ್ಞಾನದೀಪ್ತಿ ಟ್ರಸ್ಟ್ ವತಿಯಿಂದ ಐಬಿಪಿಎಸ್/ಆರ್.ಆರ್.ಬ್ಯಾಂಕ್ ನ ಹುದ್ದೆಗಳ ಪರೀಕ್ಷೆಗಳಿಗೆ 2ತಿಂಗಳ ತರಬೇತಿಯನ್ನು ಆಯೋಜಿಸಿದ್ದು ತರಬೇತಿ ಅವಧಿಯಲ್ಲಿ ಮಾನಸಿಕ ಸಾಮರ್ಥ್ಯ, ತಾರ್ಕಿಕ ಗಣಿತ, ಪ್ರಚಲಿತ ಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳನ್ನು ಬೊಧಿಸಲಾಗುವುದು. ಆಸಕ್ತರು ನೊಂದಣಿಗಾಗಿ ಅಕ್ಟೋಬರ್ 8ರೊಳಗೆ ನಂ.10/2, ಎಂ.ಎನ್.ಜೋಯಿಸ್ ರಸ್ತೆ ಇಲ್ಲಿ ಸಂಜೆ 4ರಿಂದ 8ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9844099674/7406074639ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: