ಸುದ್ದಿ ಸಂಕ್ಷಿಪ್ತ

ಬೊಂಬೆ ಪ್ರದರ್ಶನ

ಕುವೆಂಪು ನಗರದ ಕಲಾಪ್ರಪಂಚ ವತಿಯಿಂದ ನವರಾತ್ರಿ ಪ್ರಯುಕ್ತ ಹತ್ತು ದಿನಗಳ ಕಾಲ ಬೊಂಬೆಗಳನ್ನು ಸಾಂಪ್ರದಾಯಿಕವಾಗಿ ಹಾಗೂ ಕಥೆಗಳ ರೂಪದಲ್ಲಿ ಪ್ರದರ್ಶಿಸಲಾಗಿದೆ. ಸಾರ್ವಜನಿಕರಿಗೆ ಹತ್ತು ದಿನಗಳ ಕಾಲ ಬೊಂಬೆಗಳನ್ನು ವೀಕ್ಷಿಸಲು ಅವಕಾಶವಿದೆ. ವೀಕ್ಷಕರಿಗಾಗಿ ಲಕ್ಕಿಡಿಪ್ ಮೂಲಕ ಬಹುಮಾನ ನೀಡಲಾಗುತ್ತದೆ. ಆಸಕ್ತರು ಲೀಲಾವತಿ. ಹೆಚ್. ಸಂಸ್ಥಾಪಕ ಅಧ್ಯಕ್ಷರು, ಕಲಾಪ್ರಪಂಚ, ನಂ.47/ಎ, ಎಂ-ಬ್ಲಾಕ್, ಕೆ.ಎಸ್.ಆರ್.ಟಿ.ಸಿ ಹತ್ತಿರ, ಕುವೆಂಪುನಗರ, ಮೈಸೂರು ಇವರನ್ನು ಸಂಪರ್ಕಿಸಬಹುದು.

Leave a Reply

comments

Related Articles

error: