ಸುದ್ದಿ ಸಂಕ್ಷಿಪ್ತ

ಶ್ರಿಮುದ್ರಾಮಾಯಣ ಪ್ರವಚನ ಮಾಲಿಕೆ ಜೂನ್ 11 ರಿಂದ 30ರವರೆಗೆ

ಮೈಸೂರು.ಮೇ.30 : ಪ್ರವಚನ ಕಲಾನಿಧಿ ಡಾ.ಕೆ.ಎಸ್.ನಾರಾಯಣಾಚಾರ್ಯರ ಅವರಿಂದ ಜೂನ್ 11 ರಿಂದ 30ರವರೆಗೆ (ಗುರು-ಶುಕ್ರವಾರಗಳಲ್ಲಿ ಮಾತ್ರ) ಶ್ರೀಮುದ್ರಾಮಾಯಣ ಪ್ರವಚನ ತೃತೀಯ ಮಾಲಿಕೆಯಲ್ಲಿ ಶ್ರೀರಾಮಾನುಜಾಚಾರ್ಯರ ಜೀವನ, ಸಾಧನೆ, ದರ್ಶನ ಮತ್ತು ಸಾಮಾಜಿಕ ಕ್ರಾಂತಿಯ ಬಗ್ಗೆ ತಿಳಿಸುವರು. ಕಾರ್ಯಕ್ರಮವನ್ನು ವಿಜಯನಗರದ ವೇದವಿದ್ಯಾ ಪ್ರಸಾರಿಣೀ ಸಭಾದಲ್ಲಿ ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: