ಸುದ್ದಿ ಸಂಕ್ಷಿಪ್ತ

ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ತರಗತಿ: ಜೂನ್ 4 ರಿಂದ

ಮೈಸೂರು, ಮೇ 31: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಮೈಸೂರು ಶಾಖೆಯ ವತಿಯಿಂದ ಜೂನ್ 4 ರಂದು ಬೆ.6 ರಿಂದ 7 ರವರೆಗೆ ನಂಜುಮಳಿಗೆ ಹತ್ತಿರದ ಶ್ರೀ ಗೋಪಾಲಸ್ವಾಮಿ ಕಾಲೇಜಿನಲ್ಲಿ 45 ದಿನಗಳವರೆಗೆ ಉಚಿತ ಯೋಗಾಸನ ಮತ್ತು ಪ್ರಾಣಾಯಾಮ ತರಗತಿಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9620331494/ 7259119659 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: