ಸುದ್ದಿ ಸಂಕ್ಷಿಪ್ತ

ಅಕ್ಯೂಪ್ರೆಶರ್ ಹಾಗೂ ಸು-ಜೋಕ್ ಚಿಕಿತ್ಸಾ ಶಿಬಿರ ಜೂ.1ರಿಂದ

ಮೈಸೂರು.ಮೇ.31 : ಕೆ.ಸಿ.ಲೇಔಟ್ ನ, ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ ಛೇರ್ ಆಫ್ ಮೈಸೂರ್ ಸ್ಕೂಲ್ ಆಫ್ ಯೋಗ ಇವರ ಸಹಯೋಗದಲ್ಲಿ ಅಕ್ಯೂಪ್ರೆಶರ್ ಹಾಗೂ ಸು-ಜೋಕ್ ಚಿಕಿತ್ಸಾ ಶಿಬಿರವನ್ನು ಜೂ.1ರಿಂದ 21 ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 6ರವರಗೆ ಆಯೋಜಿಸಲಾಗಿದೆ.

ಶಿಬಿರದಲ್ಲಿ ಬಿ.ಪಿ., ಶುಗರ್, ಬೊಜ್ಜು ನಿವಾರಣೆ, ಗ್ಯಾಸ್ ಟ್ರಬಲ್, ಅಸಿಡಿಟಿ, ಅಸ್ತಮಾ, ಮೂಗು ಕಟ್ಟುವಿಕೆ, ಅಲರ್ಜಿ, ಅಜೀರ್ಣತೆ, ಹಸಿರುನರ, ತಲೆ,ಕುತ್ತಿಗೆ ನೋವು ಸೇರಿದಂತೆ ಹಲವಾರು ಕಾಯಿಲೆಗಳ ನೋವು ದೂರ ಮಾಡಬಲ್ಲ ಶಕ್ತಿಯನ್ನು ಈ ಚಿಕಿತ್ಸಾ ಪದ್ಧತಿ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ : 9845182716, 9449218698, 9448609432 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

error: