ದೇಶ

ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ

ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಪೆಟ್ರೋಲ್ ಲೀಟರ್ ಗೆ 14 ಪೈಸೆ. ಡೀಸೆಲ್  ಬೆಲೆ ಲೀಟರ್ ಗೆ 10 ಪೈಸೆಯನ್ನು ಏರಿಕೆ ಮಾಡಿದ್ದು ಪರಿಷ್ಕೃತ ದರವು

ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

Leave a Reply

comments

Related Articles

error: