ಸುದ್ದಿ ಸಂಕ್ಷಿಪ್ತ

‘ಕಾವೇರಿ ಜಲವಿವಾದ’ : ಪುಸ್ತಕ ಬಿಡುಗಡೆ ಜೂ.4ಕ್ಕೆ

ಮೈಸೂರು.ಜೂ.2 : ಬಾನಂಚು ಪ್ರಕಾಶನದಿಂದ ‘ಕಾವೇರಿ ಜಲವಿವಾದ’ ಪುಸ್ತಕ ಬಿಡುಗಡೆಯನ್ನು ಜೂ.4ರ ಬೆಳಿಗ್ಗೆ 10.30ಕ್ಕೆ ಪತ್ರಕರ್ತರ ಭವನದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಸಮಾರಂಭದಲ್ಲಿ ಪ್ರೊ.ಕಾಳೇಗೌಡ ನಾಗವಾರ, ಮಾಜಿ ಜನಪದ ಅಕಾಡೆಮಿ ಅಧ್ಯಕ್ಷ ಚಂದ್ರಮೌಳಿ, ಮಾಜಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಾ.ಸ್ವಾಮಿ ಆನಂದ್, ಪತ್ರಕರ್ತ ಅಂಶಿ ಪ್ರಸನ್ನಕುಮಾರು ಹಾಗೂ ರಾಧ.ಬಿ. ಉಪಸ್ಥಿತರಿರುವರು. (ಕೆ.ಎಂ.ಆರ್)

Leave a Reply

comments

Related Articles

error: