ಸುದ್ದಿ ಸಂಕ್ಷಿಪ್ತ

ಕೆ.ಐ.ಒ.ಸಿ ವಾರ್ಷಿಕ ತರಬೇತಿ ಅರ್ಜಿ ಆಹ್ವಾನ

ಮೈಸೂರು.ಜೂ.2 : ಕರ್ನಾಟಕ ಕ್ರಿಕೆಟ್ ಸಂಸ್ಥೆಯಿಂದ 6ನೇ ವಾರ್ಷಿಕ ತರಬೇತಿಯನ್ನು ಜೂ.5ರಿಂದ ಆಯೋಜಿಸಿದೆ. ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಶಿಬಿರದಲ್ಲಿ ಸೋಮವಾರ-ಶುಕ್ರವಾರದವರೆಗೆ ಎರಡು ಅವಧಿ ಹಾಗೂ ವಾರಾಂತ್ಯದಲ್ಲಿ ರಾತ್ರಿ 7 ರಿಂದ 9ರವರೆಗೆ ಸೆಶನ್ ಇರುವುದು. ಶಿಬಿರದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನ ತರಬೇತಿದಾರರು ಬೇಟಿ ನೀಡುವರು.

ಬೋಲಿಂಗ್ ಯಂತ್ರ ಸೌಲಭ್ಯ : ಅಭ್ಯಾಸ ನಡೆಸುವವರಿಗೆ ಮ್ಯಾಚ್ ತರಬೇತಿಯನ್ನು ನೀಡಲಾಗುವುದು. ಹೆಸರು ನೋಂದಾಣಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ 9738561320 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: