ಕರ್ನಾಟಕಪ್ರಮುಖ ಸುದ್ದಿ

ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ ಯುವಕ ಸಾವು

ಧಾರವಾಡ, ಜೂ.3 : ಚಲಿಸುತಿದ್ದ ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ 18 ವರ್ಷದ ಯುವಕ‌ ಸಾವನ್ನಪಿದ ಘಟನೆ ಧಾರವಾಡ ಸಮೀಪದ ನವಲೂರ ಬಳಿ ನಡೆದಿದೆ.  ಜೋಧಪುರ-ಬೆಂಗಳೂರು ರೈಲು ಚಲಿಸುವ ವೇಳೆ ಬಾಗಿಲಲ್ಲಿ ನಿಂತು ಸ್ಟಂಟ್ ಮಾಡುವಾಗ ಹೊರಗಿನ ಕಂಬ ಬಡಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ರಾಜಸ್ಥಾನದಿಂದ ಬೆಂಗಳೂರು ಕಡೆ ಹೊರಟಿದ್ದ ಯುವಕ ಅನಗತ್ಯ ಚೇಷ್ಟೆ ಮಾಡಿ ದುರಂತ ಅಂತ್ಯ ಕಂಡಿದ್ದಾನೆ.

-ಎಸ್.ಎನ್/ಎನ್.ಬಿ.ಎನ್.

Leave a Reply

comments

Related Articles

error: