ಮೈಸೂರು

ಕುವೆಂಪು ಪ್ರಶಸ್ತಿಗೆ ದೇವನೂರು ಮಹದೇವ ಆಯ್ಕೆ

ರಾಷ್ಟ್ರೀಯ ಕುವೆಂಪು ಪ್ರತಿಷ್ಠಾನ ಕೊಡುವ ರಾಷ್ಟ್ರೀಯ ಕುವೆಂಪು  ಪ್ರಶಸ್ತಿಗೆ ಈ ಬಾರಿ  ಸಾಹಿತಿ ದೇವನೂರು ಮಹಾದೇವ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 19 ಕುವೆಂಪು ಜನ್ಮದಿನವಾಗಿದ್ದು, ಅಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂಪ ನಾಗರಾಜಯ್ಯ ದೆಹಲಿಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ಹಲವಾರು ಪ್ರಶಸ್ತಿಗೆ ಭಾಜನರಾಗಿರುವ ಸಾಹಿತಿ ದೇವನೂರು ಮಹದೇವ ನಂಜನಗೂಡು ತಾಲೂಕಿನವರು.

 

Leave a Reply

comments

Related Articles

error: