ಸುದ್ದಿ ಸಂಕ್ಷಿಪ್ತ

ಯಕ್ಷಗಾನ ನಾಟ್ಯ ತರಗತಿಗಳ ಉದ್ಘಾಟನೆ ಜೂ.4ಕ್ಕೆ

ಮೈಸೂರು.ಜೂ.3 : ಕರಾವಳಿ ಯಕ್ಷಗಾನ ಕೇಂದ್ರದಿಂದ ಪ್ರಸಕ್ತ ಸಾಲಿನ ಯಕ್ಷಗಾನ ನಾಟ್ಯ ತರಗತಿಗಳ ಉದ್ಘಾಟನಾ ಸಮಾರಂಭವನ್ನು ಜೂ.4ರಂದು ಸಂಜೆ 4.30ಕ್ಕೆ ಸರಸ್ವತಿಪುರಂ ವಿಜಯವಿಠ್ಠಲ ಶಾಲಾ ಆವರಣದಲ್ಲಿ ನಡೆಯಲಿದೆ. ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಅಚ್ಲಾಡಿ ಬಾಲಕೃಷ್ಣ ಶೆಟ್ಟಿ, ಮುಖ್ಯಾತಿಥಿಗಳಾಗಿ ಡಾ.ಬೆಳ್ಳಿಪ್ಪಾಡಿ ಸತೀಶ್ ರೈ ಹಾಜರಿರುವರು, ಜಿ.ಎನ್.ಅನಂತವರ್ಧನ, ಕರ್ಗಲ್ ವಿಶ್ವೇಶ್ವರ ಭಟ್ ಹಾಗೂ ಮನೋಜ್ ಭಟ್ ಇವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: