ಸುದ್ದಿ ಸಂಕ್ಷಿಪ್ತ

ಪ್ರಧಾನ ಕವಿಗೋಷ್ಠಿ

ಅ.8ರಂದು ಜಗನ್ಮೋಹನ ಅರಮನೆಯಲ್ಲಿ ಆಯೋಜಿತವಾಗಿರುವ ಪ್ರಧಾನ ಕವಿಗೋಷ್ಠಿಯು ಹಿರಿಯ ಕವಿ-ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಖ್ಯಾತ ಕವಿ ಲಲಿತಾ ಸಿದ್ದಬಸವಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: