ಸುದ್ದಿ ಸಂಕ್ಷಿಪ್ತ

ಕಿರಿಯರ ಅಂತರ್ ವಾಲಿಬಾಲ್

ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆಯಿಂದ ಬಾಗಲಕೋಟೆಯ ಎಲ್ಲಟ್ಟಿ ಗ್ರಾಮದಲ್ಲಿ ಅ.20ರಿಂದ 23ರವರೆಗೆ ನಡೆಯಲಿರುವ ಕಿರಿಯರ ಅಂತರ್ ವಾಲಿಬಾಲ್ ತಂಡದ ಬಾಲಕ, ಬಾಲಕಿಯರ ತಂಡದ ಆಯ್ಕೆ ಪ್ರಕ್ರಿಯೆ ಅ.8ರಂದು ಮೈಸೂರು ಸಿಟಿ, ಕುವೆಂಪುನಗರ ಕನ್ನೇಗೌಡ ವಾಲಿಬಾಲ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 4ಗಂಟೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಗಿರೀಶ್-9886629400, ಸುದರ್ಶನ್-9449509555, ಲೋಹಿತ್-9886914882 ಸಂಪರ್ಕಿಸಬಹುದು.

Leave a Reply

comments

Related Articles

error: