ಸುದ್ದಿ ಸಂಕ್ಷಿಪ್ತ

ನೀರು ಹರಿಸಬಾರದೆಂದು ಮನವಿ

ಕೇರಳ ರಾಜ್ಯದ ಕಾಡು ಹಾಗೂ ಕರ್ನಾಟಕದ ಕಾಡು ಕಬಿನಿ ಡ್ಯಾಂ ವ್ಯಾಪ್ತಿಯಲ್ಲಿದ್ದು, ಕಾಕನ ಕೋಟೆ, ನಾಗರಹೊಳೆ ಟೈಗರ್ ಪ್ರಾಜೆಕ್ಟ್, ಬಂಡೀಪುರ ಟೈಗರ್ ಪ್ರಾಜೆಕ್ಟ್‍ಗಳು ಸೇರಿದೆ. ಕುಡಿಯಲು ನೀರಿಲ್ಲದೆ ಪ್ರಾಣಿಗಳು ಸಾಯುವ ಸ್ಥಿತಿ ಬಂದೊದಗಬಹುದು. ಈ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಕೊರತೆಯು ಉಂಟಾಗಬಹುದು. ಹಾಗಾಗಿ ತಮಿಳುನಾಡಿಗೆ ಕಬಿನಿ ಡ್ಯಾಂನಿಂದ ನೀರನ್ನು ಬಿಡಬಾರದು. ನಮ್ಮ ನೀರನ್ನು ಹೋರಾಟದ ಮೂಲಕ ಪಡೆಯೋಣ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ತಿಳಿಸಿದೆ.

Leave a Reply

comments

Related Articles

error: