ಮೈಸೂರು

ಹಿರಿಯ ನಾಗರಿಕರ ದಸರಾ ಕ್ರೀಡಾಕೂಟದ ವಿಜೇತರು

ಅ.4ರಂದು ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ಜೆ.ಕೆ.ಗ್ರೌಂಡ್ಸ್‍ನಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 400 ಮಂದಿ ಹಿರಿಯ ನಾಗರಿಕರು ಭಾಗವಹಿಸಿದ್ದರು. ವಿಜೇತರಿಗೆ ಅ.7ರಂದು ಜೆ.ಕೆ.ಮೈದಾನದ ಸಮಾರಂಭದ ವೇದಿಕೆಯಲ್ಲಿ ಸಂಜೆ 4.30ಕ್ಕೆ ಬಹುಮಾನ ವಿತರಣೆ ನಡೆಯಲಿದೆ.

ವಿಜೇತರು:

ಮ್ಯೂಸಿಕಲ್ ಚೇರ್(ವಯಸ್ಸು-60ರಿಂದ 70)

ಮಹಿಳಾ ವಿಭಾಗ: ಪ್ರಥಮ ಬಹುಮಾನ- ಕೆ.ಎಸ್. ಲಲಿತಾ, ದ್ವಿತೀಯ -ಶಾಕುಂತಲ ಸಿ., ತೃತೀಯ -ಕಮಲ ಕೆ.ಪಿ.

ಪುರುಷರ ವಿಭಾಗ: ಪ್ರಥಮ ಬಹುಮಾನ- ಬಲರಾಮೇಗೌಡ, ದ್ವಿತೀಯ –ಆನಂದ ಸಿ.ಆರ್., ತೃತೀಯ –ಕೃಷ್ಣ ಬಿ.ಆರ್.

ವಯಸ್ಸು 71ರಿಂದ 80 ವರ್ಷ

ಮಹಿಳಾ ವಿಭಾಗ: ಪ್ರಥಮ ಬಹುಮಾನ- ಕೆ.ಎಸ್. ಸೀತಮ್ಮ, ದ್ವಿತೀಯ –ಜಯಂತಿ ಪೈ., ತೃತೀಯ –ಪಾರ್ವತಮ್ಮ.

ಪುರುಷರ ವಿಭಾಗ: ಪ್ರಥಮ ಬಹುಮಾನ- ೆ.ಜಿ. ಸೋಮಶೇಖರ್, ದ್ವಿತೀಯ –ನಾಗರಾಜ್, ತೃತೀಯ –ಪುಟ್ಟಸ್ವಾಮಿ ಎಮ್.

ಪಾಸಿಂಗ್ ದ ಬಾಲ್ –ವರ್ಷ 60ರಿಂದ 70

ಮಹಿಳಾ ವಿಭಾಗ: ಪ್ರಥಮ ಬಹುಮಾನ- ಸೆಲಿನ್ ಲೋಬೋ, ದ್ವಿತೀಯ –ಸರಳ ಕುಮಾರಿ, ತೃತೀಯ –ಕೆ.ಎಸ್.ಲಲಿತಾ.

ಪುರುಷರ ವಿಭಾಗ: ಪ್ರಥಮ ಬಹುಮಾನ- ಡಾ.ಜಗನ್ನಾಥ್ ಸಿಂಗ್, ದ್ವಿತೀಯ –ಎಂ.ಪಿ.ಚಂದ್ರಶೇಖರ್, ತೃತೀಯ –ಸಿ.ಆರ್. ಆನಂದ್.

ವರ್ಷ 71ರಿಂದ 80: ಮಹಿಳಾ ವಿಭಾಗ: ಪ್ರಥಮ ಬಹುಮಾನ- ಜಯಂತಿ ಪೈ, ದ್ವಿತೀಯ –ಜನಾಥ್ ಉನ್ನಿಸ, ತೃತೀಯ –ಬಿ.ಬಿ. ಪ್ರೇಮ ಲೀಲಾವತಿ.

ಮಡಕೆ ಹೊಡೆಯುವುದು: ವರ್ಷ 60ರಿಂದ 70

ಮಹಿಳಾ ವಿಭಾಗ: ಪ್ರಥಮ ಬಹುಮಾನ- ಅನುಸೂಯ ನಂಜಪ್ಪ, ದ್ವಿತೀಯ –ಪದ್ಮ ಪಾರ್ಥಸಾರಥಿ, ತೃತೀಯ –ನಾಗರತ್ನ ಬಾಯಿ.

ಪುರುಷರ ವಿಭಾಗ: ಪ್ರಥಮ ಬಹುಮಾನ- ಕೆ.ಮಹದೇವು, ದ್ವಿತೀಯ –ಆರ್.ಷರೀಫ್, ತೃತೀಯ –ಎ.ಎನ್. ವಿಶ್ವೇಶ್ವರಯ್ಯ.

ವರ್ಷ: 71ರಿಂದ 80

ಮಹಿಳಾ ವಿಭಾಗ: ಪ್ರಥಮ ಬಹುಮಾನ- ಯಲ್ಲಮ್ಮ, ದ್ವಿತೀಯ –ಜಯಂತಿ ಪೈ, ತೃತೀಯ –ಸುಜಯ.

ಪುರುಷರ ವಿಭಾಗ: ಪ್ರಥಮ ಬಹುಮಾನ- ಪಿ.ಎಮ್.ಅಪ್ಪಯ್ಯ, ದ್ವಿತೀಯ –ಶಿವಣ್ಣ ಗೌಡ, ತೃತೀಯ –ಡಿ.ತಿಮ್ಮೇಗೌಡ.

ವರ್ಷ: 81 ಮೇಲ್ಪಟ್ಟು

ಪುರುಷರ ವಿಭಾಗ: ಪ್ರಥಮ ಬಹುಮಾನ- ಎನ್.ಆರ್.ಶಂಕರ್‍ರಾವ್, ದ್ವಿತೀಯ –ಸಿ.ಚಾಮಶೆಟ್ಟಿ, ತೃತೀಯ –ಎನ್.ವೀರಯ್ಯ.

ಏಕಪಾತ್ರಾಭಿನಯ: ವರ್ಷ: 60ರಿಂದ 70

ಮಹಿಳಾ ವಿಭಾಗ: ಪ್ರಥಮ ಬಹುಮಾನ: ಲೀಲಾವತಿ, ದ್ವಿತೀಯ -ಶಕುಂತಲ, ತೃತೀಯ -ಅಬಿದಾ ಖಾನಂ.

ಪುರುಷರ ವಿಭಾಗ: ಪ್ರಥಮ ಬಹುಮಾನ- ಬಿ.ಆರ್. ಕೃಷ್ಣ, ದ್ವಿತೀಯ –ವಿಶ್ವೇಶ್ವರಯ್ಯ.

ವರ್ಷ: 71ರಿಂದ 80

ಮಹಿಳಾ ವಿಭಾಗ: ಪ್ರಥಮ ಬಹುಮಾನ- ಲಲಿತಾ ಶರ್ಮ, ದ್ವಿತೀಯ –ಜಯಂತಿ ಪೈ, ತೃತೀಯ –ಮನೋರಮ ಎಸ್.

ಪುರುಷರ ವಿಭಾಗ: ಪ್ರಥಮ ಬಹುಮಾನ- ನಾಗರಾಜು, ದ್ವಿತೀಯ –ಡಾ.ಜಗನ್ನಾಥ್ ಸಿಂಗ್, ತೃತೀಯ –ಎಮ್‍.ಬಿ. ಅಂಕೇಗೌಡ.

ಅಜ್ಜ-ಅಜ್ಜಿ ಕ್ಯಾಟ್‍ವಾಕ್: ವರ್ಷ: 60ರಿಂದ 70

ಪ್ರಥಮ ಬಹುಮಾನ– ಡಾ.ಜೆ. ಜಗನ್ನಾಥ್ ಸಿಂಗ್, ದ್ವಿತೀಯ- ಮುಕ್ಕಾಟಿ ರಮೇಶ್ ಮತ್ತು ಅನಿತಾ ರಮೇಶ್.

Leave a Reply

comments

Related Articles

error: