ಸುದ್ದಿ ಸಂಕ್ಷಿಪ್ತ

ಅರ್ಜಿ ಆಹ್ವಾನ

ದೇಜಗೌ ಟ್ರಸ್ಟ್ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಪ್ರತಿ ವರ್ಷ ನೀಡಲಾಗುವ ‘ವಿಶ್ವಮಾನವ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ. ಕುವೆಂಪು ಅವ ಬಗ್ಗೆ ಸಾಹಿತ್ಯ ಮತ್ತು ಕೃತಿ ರಚಿಸಿರುವ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯ ಮೊತ್ತವು 25,000 ರು. ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಆಸಕ್ತ ಸಾಹಿತಿಗಳು, ಶ್ರೀ ಸುಂದರ ಸತ್ಯೇಂದ್ರ, ಅಧ್ಯಕ್ಷರು, ದೇಜಗೌ ಟ್ರಸ್ಟ್, ವಿಶ್ವಚೇತನ ಕಲಾನಿಲಯ, ಕಾಳಿದಾಸ ರಸ್ತೆ, ಜಯಲಕ್ಷ್ಮೀಪುರಂ, ಮೈಸೂರು ಇಲ್ಲಿಗೆ ಅ.31ರೊಳಗೆ ಕಳುಹಿಸಬೇಕು.

Leave a Reply

comments

Related Articles

error: