ಸುದ್ದಿ ಸಂಕ್ಷಿಪ್ತ

ಆರೋಗ್ಯದ ಅರಿವು ಕೃತಿ ಬಿಡುಗಡೆ

ಗಮಕ ವಿದುಷಿ ಬಿ.ವೆಂಕಟಲಕ್ಷ್ಮಿ ಶಂಕರಪ್ಪನವರ ಪುಣ್ಯಸ್ಮರಣೆ ಮತ್ತು ಕಲಾಶ್ರೀ ಡಾ. ವಿಜಯಮಾಲಾ ರಂಗನಾಥ್ ಅವರ ಆರೋಗ್ಯದ ಅರಿವು ಕೃತಿ ಬಿಡುಗಡೆ ನಡೆಯಲಿದೆ. ನಾದಬ್ರಹ್ಮ ಸಂಗೀತಸಭಾ ಎದುರು ಪುರೋಹಿತ ರಾಘವೇಂದ್ರಚಾರ್‍ ಅವರ ಮನೆಯಲ್ಲಿ ಅ.6ರಂದು ಹಿರಿಯ ವಿದ್ವಾಂಸ ಡಾ. ಮಳಲಿ ವಸಂತಕುಮಾರ್ ಕೃತಿ ಬಿಡುಗಡೆಗೊಳಿಸಲಿದ್ದಾರೆ.

Leave a Reply

comments

Related Articles

error: