ಸುದ್ದಿ ಸಂಕ್ಷಿಪ್ತ

ದಸರಾ ಕಾವ್ಯ ಕಾವೇರಿ

ಮೈಸೂರಿನ ಅರಮನೆ ಉತ್ತರ ದ್ವಾರದ ಬಳಿಯಿರುವ ಕನ್ನಡ ಪರಿಷತ್ತಿನ ಸಭಾಂಗಣದಲ್ಲಿ ಅ.6ರಂದು ಬೆಳಗ್ಗೆ 10.30ಕ್ಕೆ ದಸರಾ ಕಾವ್ಯ ಕಾವೇರಿ-ಕವಿಗೋಷ್ಠಿ ಉದ್ಘಾಟನೆ ನಡೆಯಲಿದೆ. ಪ್ರಸಿದ್ಧ ಸಾಹಿತಿ ಹಾಗೂ ವಿಮರ್ಶಕ ಡಾ.ಸಿ.ಪಿ.ಕೃಷ್ಣಕುಮಾರ್ ಈ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: