ಸುದ್ದಿ ಸಂಕ್ಷಿಪ್ತ

ಉಚಿತ ಮಾನಸಿಕ ರೋಗಗಳ ತಪಾಸಣಾ ಶಿಬಿರ

ಮೈಸೂರು.ಜೂ.5 : ವಿಶ್ವ ಮಾನಸಿಕ ಆರೋಗ್ಯದಂಗವಾಗಿ ಉಚಿತ ಮಾನಸಿಕ ರೋಗಗಳ ತಪಾಸಣಾ ಶಿಬಿರ ಹಾಗೂ ‘ಖಿನ್ನತೆಯೊಂದಿಗೆ ಮಾತನಾಡೋಣ’ ಉಪನ್ಯಾಸವನ್ನು ಜೂ.7ರಂದು ಟೆಂಡರ್ ಮೈನಂಡ್ ಫ್ರೇಮ್ ನಿಂದ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2540448, 8861308448 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: