Uncategorized

ಕ್ರಿಕೆಟ್ : ಅಂಡರ್ ‘23’ ಆಟಗಾರರ ಆಯ್ಕೆ

ಮೈಸೂರು.ಜೂ.5 : ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯೂ ಕೆಎಸ್ ಸಿಎ ಅಂತರಮಟ್ಟದ ಎಸ್.ಎ. ಶ್ರಿನಿವಾಸ ಮೆಮೊರಿಯಲ್ ಕ್ರಿಕೆಟ್ ಟೂರ್ನ್ಮೆಂಟ್ 2017ಕ್ಕಾಗಿ ಮೈಸೂರು ವಲಯ ಮಟ್ಟ ಅಂಡರ್-23 ತಂಡದ ಆಯ್ಕೆಯನ್ನು ಜೂ.9ರಂದು ಎಸ್.ಡಿ.ಎನ್.ಆರ್ ಒಡೆಯರ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8ರಿಂದ ಹಮ್ಮಿಕೊಂಡಿದೆ.

ಆಸಕ್ತ ಕ್ರೀಡಾಪಟುಗಳು ಜೂ.8ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು, 1994ರ ಸೆ.1ರೊಳಗೆ ಹುಟ್ಟಿದವರು ಪಾಲ್ಗೊಳ್ಳಬಹುದು ಎಂದು ಸಂಯೋಜಕ ಎಸ್.ಬಾಲಚಂದ್ರ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: