ಮೈಸೂರು

ಸಿ.ಬಿ.ಎಸ್.ಸಿ ಪರೀಕ್ಷೆಯಲ್ಲಿ 95 ಫಲಿತಾಂಶ

ಮೈಸೂರು(ಪಿರಿಯಾಪಟ್ಟಣ)ಜೂ.5:-  ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮದ ಪೋಲಿಸ್ ಠಾಣೆಯಲ್ಲಿ ಸಿಬ್ಬಂದಿಯಾಗಿ  ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಸಿ. ರವಿ ಹಾಗೂ ಮಂಜುಳ ದಂಪತಿಗಳ ಪುತ್ರ ವಿನಯ್ ಆರ್ ಗೌಡ ಇತ್ತೀಚಿಗೆ  ನಡೆದ 2017ನೇ ಸಾಲಿನ ಸಿ.ಬಿ.ಎಸ್.ಸಿ 10ಸಿಜಿಪಿಎ ಪರೀಕ್ಷೆಯಲ್ಲಿ 95% ಪಡೆದುಕೊಂಡಿರುತ್ತಾರೆ.
ಮೈಸೂರಿನ ಜವಾಹರ ನವೋದಯ ವಿದ್ಯಾಲಯ ಡಿಎಂಜಿ ಹಳ್ಳಿಯಲ್ಲಿ ಶಿಕ್ಷಣವನ್ನು ನಡೆಸಿರುತ್ತಾರೆ. (ವರದಿ:ಆರ್.ಬಿಆರ್,ಎಸ್.ಎಚ್)

Leave a Reply

comments

Related Articles

error: