ಮೈಸೂರು

ರಂಗಾಯಣದಲ್ಲಿ ಅಂಜೂರ್‍ ಪಂಥಿ ನೃತ್ಯ

ಛತ್ತೀಸ್‍ಗಢದ ನೃತ್ಯಗಾರರು ತಮ್ಮ ವಿಭಿನ್ನ ನೃತ್ಯ ಶೈಲಿಯ ಮೂಲಕ ನೆರೆದಿದ್ದವರ ಗಮನ ಸೆಳೆದರು.

ರಂಗಾಯಣದ ವನರಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ನಾಮೀ ಸಮುದಾಯದವರು ಛತ್ತೀಸ್‍ಗಢದ ಜಾನಪದ ‘ಪಂಥಿ’ ನೃತ್ಯ ಪ್ರದರ್ಶಿಸಿದರು. ಈ ನೃತ್ಯವು ಧಾರ್ಮಿಕ ಅಂಶಗಳನ್ನು ಹೊಂದಿದ್ದು, ನಿರ್ವಾಣ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುತ್ತದೆ.

ನೃತ್ಯದ ಹಾಡುಗಳೆಲ್ಲವೂ ಭಕ್ತಿ ಗೀತೆಗಳಾಗುದ್ದು, ಪ್ರತಿಯೊಬ್ಬ ಮನುಷ್ಯನೂ ತನ್ನ ಮನಸ್ಸು ಮತ್ತು ದೇಹವನ್ನು ಆರೋಗ್ಯವಾಗಿಡಬೇಕು. ದೇವರು ನೀಡಿರುವ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂಬುದು ಈ ಹಾಡುಗಳ ಅರ್ಥವಾಗಿದೆ.

Leave a Reply

comments

Related Articles

error: