ಸುದ್ದಿ ಸಂಕ್ಷಿಪ್ತ

ವೈಜ್ಞಾನಿಕ ಸಂಖ್ಯಾಶಾಸ್ತ್ರ ಕಾರ್ಯಾಗಾರ ಜೂ.11ಕ್ಕೆ

ಮೈಸೂರು.ಜೂ.6 : ಬೆಳಕು ಫೌಂಡೇಷನ್ ಯಿಂದ ವೈಜ್ಞಾನಿಕ ಸಂಖ್ಯಾಶಾಸ್ತ್ರ ವಿಷಯವಾಗಿ ಕಾರ್ಯಾಗಾರವನ್ನು ಜೂ.11ರ ಬೆಳಿಗ್ಗೆ 9.30ರಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಹಮ್ಮಿಕೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ರಾಮಚಂದ್ರನ್ ಭದ್ರಾವತಿ  ಭಾಗವಹಿಸುವರು. ಹೆಚ್ಚಿನ ಮಾಹಿತಿಗಾಗಿ 9980569117, 9880295442 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: